ಸುಧಿ ರಂಜನ್ ದಾಸ್ (ಬಂಗಾಳಿ:সুধী রঞ্জন দাশ ಶುದಿ ರೊನ್ಜನ್ ದಾಶ್) (೧ ಅಕ್ಟೋಬರ್ ೧೮೯೪ – ೧೮ ಸೆಪ್ಟೆಂಬರ್ ೧೯೭೭) ಭಾರತದ ೫ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.